ಮುಂಬೈ: ಶ್ರೀಮಂತ ಉದ್ಯಮಿ ಗೌತಮ್ ಅದಾನಿ 14 ಸಾವಿರ ಕೋಟಿ ಸಾಲ ಮಾಡಲು ಮುಂದಾಗಿದ್ದಾರೆ. ಈ ಒಂದು ಸಾಲ ಪಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನ ಸಂಪರ್ಕಿಸೋ ಬಗ್ಗೆ ಕೂಡ ಮಾಹಿತಿ ಇದೆ.
ಗುಜರಾತ್‌ನ ಮುಂದ್ರಾದಲ್ಲಿ ಕೋಲ್ ಪಾಲಿವಿನೈಲ್ ಕ್ಲೋರೈಡ್ ಘಟಕವನ್ನ ನಿರ್ಮಿಸಲು 14 ಸಾವಿರ ಕೋಟಿ ಸಾಲ ಪಡೆಯಲು ಅದಾನಿ ಗ್ರೂಪ್ ಈಗ ಪ್ಲಾನ್ ಮಾಡಿದೆ ಎಂದು ಮಿಂಟ್ ವರದಿ ಮಾಡಿದೆ.
ಅದಾನಿ ಎಂಟರಪ್ರೈಸಸ್‌ನ ಅಂಗ ಸಂಸ್ಥೆ ನವಿ ಮುಂಬೈ ಇಂಟರ್ ನ್ಯಾಷನಲ್ ಏರ್‌ಪೋರ್ಟ್ 12,770 ಕೋಟಿ ಸಾಲ ಪಡೆದಿತ್ತು.
PublicNext
22/07/2022 03:32 pm