ಮುಂಬೈ:ವಿಶ್ವದ ಅತಿ ದೊಡ್ಡ ಶ್ರೀಮಂತ ಯಾರು ? ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ. ಶ್ರೀಮಂತ ಉದ್ಯಮಿ ಗೌಮ್ ಅದಾನಿ ಯಾವ ಸ್ಥಾನದಲ್ಲಿದ್ದಾರೆ. ಆ ಡಿಟೈಲ್ಸ್ ಇಲ್ಲಿದೆ ನೋಡಿ.
ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ 114 ಬಿಲಿಯನ್ ಡಾಲರ್ ಸಂಪತ್ತನ್ನ ಹೊಂದಿ, ಬಿಲ್ ಗೇಟ್ಸ್ ರನ್ನ ಈಗ ಹಿಂದಿಕ್ಕಿದ್ದಾರೆ. ಈ ಮೂಲಕ ವಿಶ್ವದ ನಾಲ್ಕನೆ ಶ್ರೀಮಂತ ಎಂದು ಫೋರ್ಬ್ಸ್ ಹೇಳಿದೆ.
ಎಲಾನ್ ಮಸ್ಕ್ $ 230 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ಬರ್ನಾರ್ಡ್ ಅನಾಲ್ಟ್($148 ಶತಕೋಟಿ) ಹಾಗೂ ಜೆಫ್ ಬೆಜಳೋಸ್ ($139 ಶತಕೋಟಿ) ಲ್ಯಾಯಾರಿ ಎಲಿಸನ್,ವಾರೆನ್ ಬಫೆಟ್ ಮತ್ತು ಲ್ಯಾರಿ ಪೇಜ್ ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 6ನೇ, 7ನೇ ಮತ್ತು 8ನೇ ಸ್ಥಾನದಲ್ಲಿದ್ದಾರೆ.
PublicNext
19/07/2022 08:04 pm