ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಗತಿಕ ಆರ್ಥಿಕ ಕುಸಿತ-ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಕುತ್ತು!

ನವದೆಹಲಿ: ಜಾಗತಿಕ ಆರ್ಥಿಕ ಕುಸಿತದ ಏಟು ಈಗ ಮೈಕ್ರೋಸಾಫ್ಟ್ ಪರಿಣಾಮ ಬೀರಿದೆ. ಅತಿ ದೊಡ್ಡ ಟೆಕ್ ಸಂಸ್ಥೆ ಆಗಿರೋ ಮೈಕ್ರೋಸ್ಟಾಫ್ಟ್ ತನ್ನ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ.

ಕಂಪನಿಯು ಪುನಾರಚನೆ ಪ್ರಕ್ರಿಯೆ ಭಾಗವಾಗಿಯೇ ಉದ್ಯೋಗಿಗಳನ್ನ ವಜಾಗೊಳಿಸುತ್ತಿದ್ದು,ಮೈಕ್ರೋಸಾಫ್ಟ್‌ಕಚೇರಿ ಹಾಗೂ ಉತ್ಪನ್ನ ವಿಭಾಗದಲ್ಲಿ ಒಟ್ಟು 1,80,000 ಉದ್ಯೋಗಿಗಳಿದ್ದಾರೆ. ಇವರಲ್ಲಿ ಶೇಕಡ 1% ರಷ್ಟು ಮಂದಿಯನ್ನ ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Edited By :
PublicNext

PublicNext

14/07/2022 04:12 pm

Cinque Terre

41.01 K

Cinque Terre

0

ಸಂಬಂಧಿತ ಸುದ್ದಿ