ನವದೆಹಲಿ: ಮಾರುತಿ ಸುಜುಕಿ ಕಂಪನಿಯು ಹೊಸ ಆವೃತ್ತಿಯ 'ಗ್ರ್ಯಾಂಡ್ ವಿಟಾರಾ' ಕಾರನ್ನು ಕೇವಲ ₹11 ಸಾವಿರ ಪಾವತಿಸಿ ಖರೀದಿಸಬಹುದಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಿಝಾ ಹೊಸ ಆವೃತ್ತಿಯ ಗ್ರ್ಯಾಂಡ್ ವಿಟಾರಾ ಕಾರ್‌ಗೆ ಈಗಾಗಲೇ ಉತ್ತಮ ಬೇಡಿಕೆ ಬಂದಿದೆ. ಹೈಬ್ರಿಡ್ ತಂತ್ರಜ್ಞಾನ ಒಳಗೊಂಡ ಈ ಕಾರು ನಿರೀಕ್ಷಿತ ಮಟ್ಟದ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿಯ ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್ ಹೇಳಿದ್ದಾರೆ.
PublicNext
12/07/2022 03:35 pm