ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಷೇರು ಮಾರುಕಟ್ಟೆ ವಹಿವಾಟು ಅಂತ್ಯ

ದೇಶಿಯ ಷೇರು ಮಾರುಕಟ್ಟೆಗಳು ಭಾರಿ ಲಾಭದೊಂದಿಗೆ ಇಂದಿನ ವಹಿವಾಟು ಅಂತ್ಯಗೊಂಡಿವೆ. ಸೆನ್ಸೆಕ್ಸ್ 616 ಅಂಕ ಲಾಭದೊಂದಿಗೆ 53,750ಕ್ಕೆ ತಲುಪಿದೆ. ನಿಫ್ಟಿ 178 ಅಂಕಗಳ ಏರಿಕೆಯೊಂದಿಗೆ 15,989ಕ್ಕೆ ಸ್ಥಿರವಾಗಿದೆ.

Edited By : Nirmala Aralikatti
PublicNext

PublicNext

06/07/2022 05:17 pm

Cinque Terre

21.5 K

Cinque Terre

0

ಸಂಬಂಧಿತ ಸುದ್ದಿ