ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಶೇರು ವಹಿವಾಟು ಆರಂಭ

ದೇಶೀಯ ಪೇರುಪೇಟೆ ವಹಿವಾಟು ಮಂಗಳವಾರ ಲಾಭದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 287 ಅಂಕ ಏರಿಕೆಯೊಂದಿಗೆ 53,522ಕ್ಕೆ ತಲುಪಿದೆ. ನಿಫ್ಟಿ 86 ಅಂಕ ಹೆಚ್ಚಳದೊಂದಿಗೆ 15,922ರಲ್ಲಿ ವಹಿವಾಟು ಮುಂದುವರೆದಿದೆ.

Edited By : Nirmala Aralikatti
PublicNext

PublicNext

05/07/2022 12:16 pm

Cinque Terre

34.89 K

Cinque Terre

0

ಸಂಬಂಧಿತ ಸುದ್ದಿ