ಅಮೆರಿಕಾ ದೇಶದಲ್ಲಿ ಕಾರ್ಮಿಕ ಕೊರತೆ ಹೆಚ್ಚಾಗಿದ್ದು,1,500ಕ್ಕೂ ಹೆಚ್ಚು ವಿಮಾನ ಸಂಸ್ಥೆಗಳು ವಿಮಾನ ಸಂಚಾರವನ್ನ ಈಗ ರದ್ದುಗೊಳಿಸಿವೆ ಎಂದು ತಿಳಿದು ಬಂದಿದೆ.
ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣ, ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿಯ ವಿಮಾನ ಸಂಚಾರ ರದ್ದು ಮಾಡಲಾಗಿದೆ.
ವಿಮಾನ ಸಂಸ್ಥೆಗಳು ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ಳದ ಕಾರಣ ಈ ಒಂದು ಸಮಸ್ಯೆ ಎದುರಾಗಿದೆ.
PublicNext
18/06/2022 03:04 pm