ಬೆಂಗಳೂರು: ಒಂದು ವೇಳೆ ಟ್ವಿಟರ್ ಕಂಪನಿಯು ನಕಲಿ ಖಾತೆ ಬಗ್ಗೆ ಸರಿಯಾಗಿ ಮಾಹಿತಿ ಕೊಡದೇ ಇದ್ದರೇ, ಟ್ವಿಟರ್ ಕಂಪನಿಯನ್ನ ಖರೀದಿಸಲಾರೆ ಅಂತಲೇ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಹೇಳಿದ್ದಾರೆ.
ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್, ಟ್ವಿಟರ್ ಅನ್ನ 3.41 ಲಕ್ಷ ಕೋಟಿಗೆ ಖರೀದಿಸಲು ಮುಂದಾಗಿದ್ದಾರೆ.
ಆದರೆ, ಈಗ ಎಲಾನ್ ಮಸ್ಕಾ ಹೇಳಿಕೆ ಬೇರೆ ರೀತಿನೇ ಆಗಿದೆ. ಟ್ವಿಟರ್ ನಲ್ಲಿರೋ ನಕಲಿ ಖಾತೆಗಳ ಬಗ್ಗೆ ಕಂಪನಿಯು ಸರಿಯಾದ ಸಂಖ್ಯೆ ಕೊಡದೇ ಇದ್ದರೇ, ಟ್ವಿಟರ್ ಖರೀದಿ ಮಾಡೋದೇ ಇಲ್ಲ ಅಂತಲೇ ಎಲಾನ್ ಮಸ್ಕ್ ತಿಳಿಸಿದ್ದಾರೆ.
PublicNext
07/06/2022 03:53 pm