ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್ ರೀಚಾರ್ಜ್ ದರ ಮತ್ತೊಮ್ಮೆ ಹೆಚ್ಚಳ ಸಾಧ್ಯತೆ!

ನವದೆಹಲಿ: ಟೆಲಿಕಾಂ ಸರ್ವಿಸ್ ಮತ್ತೊಮ್ಮೆ ದುಬಾರಿ ಆಗೋ ಸಾಧ್ಯತೆ ಇದೆ. ಇದರ ಪರಿಣಾಮ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಈ ಹಿಂದೇನೆ ಆಗಿರೋ ಸುಂಕದ ಹೆಚ್ಚಳದಿಂದ ಖಾಸಗಿ ಮೂರು ಟೆಲಿಕಾಂ ಕಂಪನಿಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆ ಆಗಿದೆ.

ಆದರೆ ಅವರ ಸಕ್ರಿಯ ಚಂದಾದಾರರ ಬೇಸ್ ಶೇಕಡ 3 ರಷ್ಟು ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿಯೇ ಕಂಪನಿಗಳು ಮತ್ತೊಮ್ಮೆ ಸೇವಾ ಸುಂಕಗಳ ಬಗ್ಗೆ ಯೋಚಿಸಬಹುದು ಎಂದು ಹೇಳಲಾಗುತ್ತಿದೆ.

Edited By :
PublicNext

PublicNext

02/06/2022 05:30 pm

Cinque Terre

22.14 K

Cinque Terre

2

ಸಂಬಂಧಿತ ಸುದ್ದಿ