ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತೀ ಶೀಘ್ರಲ್ಲಿಯೇ ಫೋರ್ಡ್ ಘಟಕವನ್ನ ಟಾಟಾ ಮೋಟರ್ಸ್ ಖರೀದಿಸಲಿದೆ !

ಅಹ್ಮದಾಬಾದ್: ಟಾಟಾ ಮೋಟರ್ಸ್ ಈಗೊಂದು ಹೆಜ್ಜೆ ಇಟ್ಟಿದೆ. ಗುಜರಾತ್ ನಲ್ಲಿರೋ ಫೋರ್ಡ್ ಕಾರು ತಯಾರಕ ಘಟಕವನ್ನ ಖರೀದಿಸಲು ಮುಂದಾಗಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಮೊನ್ನೆ ಸಂಪುಟ ಸಭೆ ನಡೆದಿತ್ತು.ಆಗಲೇ ಈ ವಿಚಾರವೂ ಪ್ರಸ್ತಾಪ ಆಗಿತ್ತು. ಅದಕ್ಕೆ ಅನುಮೋದನೆ ಕೂಡ ಕೊಡಲಾಗಿದೆ.

ಅತೀ ಶೀಘ್ರದಲ್ಲಿಯೇ ಟಾಟಾ ಮೋಟರ್ಸ್ ಹಾಗೂ ಫೋರ್ಡ್ ಮೋಟಾರ್ ಕಂಪನಿ ಸಿಎಂ ಸಮ್ಮುಖದಲ್ಲಿಯೇ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಲಿವೆ.

Edited By :
PublicNext

PublicNext

30/05/2022 03:31 pm

Cinque Terre

18.83 K

Cinque Terre

0

ಸಂಬಂಧಿತ ಸುದ್ದಿ