ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್​ನಲ್ಲಿ ಬ್ಯಾಂಕ್‌ಗೆ ಎಷ್ಟು ದಿನ ರಜೆ- ಇಲ್ಲಿದೆ ಮಾಹಿತಿ

ನವದೆಹಲಿ: ಮುಂಬರುವ ತಿಂಗಳಾದ ಜೂನ್‌ನಲ್ಲಿ ರಾಷ್ಟ್ರೀಯ ರಜಾ ದಿನಗಳು ಇಲ್ಲವಾದ ಕಾರಣ ಬ್ಯಾಂಕ್‌ಗಳಿಗೆ ಬಹಳ ಕಡಿಮೆ ರಜಾ ದಿನಗಳಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜೂನ್‌ ತಿಂಗಳ ಬ್ಯಾಂಕ್‌ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದು ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ.

ಜೂನ್‌ ತಿಂಗಳ ರಜಾ ದಿನಗಳ ಪಟ್ಟಿ

ಜೂನ್ 2: ಮಹಾರಾಣಾ ಪ್ರತಾಪ್ ಜಯಂತಿ (ಶಿಮ್ಲಾ, ಹಿಮಾಚಲ ಪ್ರದೇಶಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಉಳಿದ ಭಾಗಗಳಲ್ಲಿ ತೆರೆದಿರುತ್ತವೆ).

ಜೂನ್ 15: ವೈ.ಎಂ.ಎ. ದಿನ/ ಗುರು ಹರ್ಗೋಬಿಂದ್ ಜನ್ಮದಿನ/ ರಾಜ ಸಂಕ್ರಾಂತಿ- ಐಜ್ವಾಲ್, ಭುವನೇಶ್ವರ್, ಒಡಿಶಾ, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ವಾರಾಂತ್ಯದ ರಜಾ ದಿನಗಳು

ಜೂನ್ 5: ಭಾನುವಾರ

ಜೂನ್ 11: ಎರಡನೇ ಶನಿವಾರ

ಜೂನ್ 12: ಭಾನುವಾರ

ಜೂನ್ 19: ಭಾನುವಾರ

ಜೂನ್ 25: ನಾಲ್ಕನೇ ಶನಿವಾರ

ಜೂನ್ 26: ಭಾನುವಾರ

Edited By : Vijay Kumar
PublicNext

PublicNext

27/05/2022 07:04 pm

Cinque Terre

24.14 K

Cinque Terre

1

ಸಂಬಂಧಿತ ಸುದ್ದಿ