ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಇಳಿಕೆ ಸಾಧ್ಯತೆ !

ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಶೇ.10-15 ರಷ್ಟುಇಳಿಕೆ ಸಾಧ್ಯತೆ !

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಶೇಕಡ 10 ರಿಂದ 15 ರಷ್ಟು ಇಳಿಕೆ ಸಾಧ್ಯತೆ ಇದೆ ಎಂದು ಇಂಜಿನಿಯರಿಂಗ್ ರಫ್ತು ಮಂಡಳಿ ಈಗ ಹೇಳಿದೆ.

ಕೇಂದ್ರ ಸರ್ಕಾರ ಉಕ್ಕು ಉತ್ಪನ್ನಗಳ ರಫ್ತು ಮೇಲೆ ಹೆಚ್ಚಿನ ಸುಂಕ ಹೇರಿದೆ. ಈ ಹಿನ್ನೆಲೆಯಲ್ಲಿಯೇ ಇಇಪಿಸಿ ಮಂಡಳಿಯ ಭಾರತದ ಅಧ್ಯಕ್ಷ ಮಹೇಶ್ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇದರಿಂದ ಇಂಜಿನಿಯರಿಂಗ್ ಸರಗಕುಗಳ ತಯಾರಕರು ಹಾಗೂ ರಪ್ತುದಾರರಿಗೂ ಪ್ರಯೋಜನ ಆಗಲಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗಲು ಸಾಧ್ಯವಾಗತ್ತದೆ ಅಂತಲೂ ಅಭಿಪ್ರಾಯ ಪಟ್ಟಿದ್ದಾರೆ.

Edited By :
PublicNext

PublicNext

23/05/2022 08:56 pm

Cinque Terre

30.89 K

Cinque Terre

0

ಸಂಬಂಧಿತ ಸುದ್ದಿ