ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋರ್ಡ್ ಕಂಪನಿ ಈ ನಿರ್ಧಾರ ತೆಗೆದುಕೊಂಡಿದ್ಯಾಕೆ ?

ರಾಯಿಟರ್ಸ್: ಫೋರ್ಡ್ ಕಂಪನಿಯು ಈಗ ಒಂದು ಸ್ಟ್ರಾಂಗ್ ನಿರ್ಧಾರ ತೆಗೆದುಕೊಂಡಿದೆ. ವಿದ್ಯುತ್ ಚಾಲಿತ ವಾಹನಗಳನ್ನ ಭಾರತದಲ್ಲಿ ತಯಾರಿಸಿ ರಪ್ತು ಮಾಡೋ ಆಲೋಚನೆಯನ್ನ ಕೈಬಿಟ್ಟಿರೋದಾಗಿ ಹೇಳಿದೆ.

ವಿದ್ಯುತ್ ಚಾಲಿತ ವಾಹನಗಳನ್ನ ತಯಾರಿಸೋದಾಗಿ ಕಂಪನಿ ಫೆಬ್ರವರಿಯಲ್ಲಿಯೇ ಹೇಳಿತ್ತು. ಆದರೆ, ಈಗ ಭಾರತದ ಯಾವುದೇ ಘಟಕದಲ್ಲೂ ಇ.ವಿ.ವಾಹನಗಳನ್ನ ತಯಾರಿಸಿ ರಫ್ತು ಮಾಡೊದೇ ಬೇಡ ಅನ್ನೋ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಕಂಪನಿಯ ವಕ್ತಾರ ಹೇಳಿದ್ದಾರೆ.

Edited By :
PublicNext

PublicNext

12/05/2022 09:16 pm

Cinque Terre

38.75 K

Cinque Terre

3

ಸಂಬಂಧಿತ ಸುದ್ದಿ