ನವದೆಹಲಿ: ಚೀನಾದ ಸ್ಮಾರ್ಟ್ ಫೋನ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ (ED) ದಾಳಿ ಮಾಡಿದೆ. ಶಿಯೋಮಿ ಕಂಪನಿಗೆ ಸೇರಿದ್ದ 5,551.27 ಕೋಟಿ ಜಪ್ತಿ ಮಾಡಿ ಭಾರೀ ಶಾಕ್ ನೀಡಿದೆ.
1999 ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಕೋಟಿ ಕೋಟಿ ದುಡ್ಡನ್ನ ಜಪ್ತಿ ಮಾಡಲಾಗಿದೆ. ಈ ವಿಷಯವನ್ನ ಸ್ವತಃ ಜಾರಿ ನಿರ್ದೇಶನಾಲಯ ಅಧಿಕೃತವಾಗಿಯೇ ಹೇಳಿಕೊಂಡಿದೆ.
ಇಷ್ಟೊಂದು ದುಡ್ಡು ಚೀನಾ ಸ್ಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಯಲ್ಲಿಯೇ ಇದೆ. ಅಕ್ರಮವಾಗಿಯೇ ಹಣ ಹೊರಕ್ಕೆ ರವಾನಿಸಿರೋದ್ರಿಂದಲೇ ಈ ಹಣವನ್ನ ಜಪ್ತಿ ಮಾಡಲಾಗಿದೆ ಅಂತಲೇ (ED) ವಿವರಿಸಿದೆ.
PublicNext
30/04/2022 05:03 pm