ನವದೆಹಲಿ: ಇಂಧನ ಬೆಲೆ ಏರ್ತಾನೇ ಇದೆ. ಇದನ್ನ ತಗ್ಗಿಸಲು ಜನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೊರೆನೂ ಹೋಗಿದ್ದಾರೆ.ಆದರೆ, ಈ ಎಲೆಕ್ಟ್ರಿಕಲ್ ಬೈಕ್‌ಗಳು ನಿಂತ್ ನಿಂತಲೇ ಸುಟ್ಟು ಹೋಗ್ತಾ ಇವೆ.
ಹೌದು. ಎಲೆಕ್ಟ್ರಿಕಲ್ ಬೈಕ್ ಬರ್ನ್ ಆಗ್ತಿರೋದ್ರಿಂದ ಹಲವು ಕಡೆಗೆ ಪ್ರಾಣ ಹಾನಿ ಕೂಡ ಆಗಿದೆ. ಇದನ್ನ ಗಮನದಲ್ಲಿ ಇಟ್ಟುಕೊಂಡೇ ಕೇಂದ್ರ ಸರ್ಕಾರ ಈಗೊಂದು ಸೂಚನೆ ಕೊಟ್ಟಿದೆ.
ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಹೊಸ ದ್ವಿಚಕ್ರ ವಾಹನಗಳನ್ನ ಮಾರುಕಟ್ಟೆ ಬಿಡಲೇ ಬೇಡಿ ಎಂದು ಕೇಂದ್ರ ಸರಕಾರ ವಾಹನ ತಯಾರಿಕಾ ಕೇಂದ್ರಗಳಿಗೆ ಈಗ ಹೇಳಿದೆ.
PublicNext
29/04/2022 11:23 am