ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡುಗೆ ಎಣ್ಣೆ ಇನ್ನಷ್ಟು ದುಬಾರಿ-ಯಾಕ್ ಗೊತ್ತೆ ?

ನವದೆಹಲಿ:ಇಂಡೋನೇಷ್ಯಾ ಎಣ್ಣೆ ರಪ್ತು ನಿಲ್ಲಿಸಲು ನಿರ್ಧರಿಸಿದೆ.ಇದರಿಂದ ಭಾರತದಲ್ಲಿ ಅಡುಗೆ ಎಣ್ಣೆ ಮತ್ತಷ್ಟು ದುಬಾರಿ ಆಗುತ್ತಿದೆ.ಈಗಾಗಲೇ ಎಣ್ಣೆ ದರೆ ಗಗನಕ್ಕೇರಿದೆ. ಅದು ಇನ್ನು ಹೆಚ್ಚಾಗಲಿದೆ ಅಂದ್ರೆ ಶ್ರೀ ಸಾಮಾನ್ಯರ ಸ್ಥಿತಿ ಇನ್ನೂ ಗಂಭೀರವಾಗಲಿದೆ.

ಹೌದು. ಇದೇ ಏಪ್ರಿಲ್-28 ರಿಂದಲೇ ಇಂಡೋನೇಷ್ಯಾ ಅಡುಗೆ ಎಣ್ಣೆ ರಫ್ತು ನಿಲ್ಲಿಸುತ್ತಿದೆ. ಭಾರತ ಸೇರಿದಂತೆ ಹೊರ ದೇಶಗಳಲ್ಲೂಇಂಡೋನೇಷಿಯಾ ಎಣ್ಣೆ ರಫ್ತು ಮಾಡ್ತಾನೇ ಇಲ್ಲ.

ಭಾರತ ಈ ದೇಶದಿಂದ ವರ್ಷಕ್ಕೆ 85 ಲಕ್ಷ ಟನ್ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದು, ಶೇಕಡ 46 ರಷ್ಟು ಅಡುಗೆ ಎಣ್ಣೆ ಈ ದೇಶದಿಂದಲೇ ಭಾರತಕ್ಕೆ ಬರ್ತಾಯಿದೆ.

Edited By :
PublicNext

PublicNext

26/04/2022 10:01 pm

Cinque Terre

47.13 K

Cinque Terre

1

ಸಂಬಂಧಿತ ಸುದ್ದಿ