ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಧನ ಬೆಲೆ ಏರಿಕೆ-ಹೆಚ್ಚಿತು ಉಬರ್ ಸೇವಾ ಶುಲ್ಕ !

ಬೆಂಗಳೂರು:ಉಬರ್ ಕಂಪನಿಯು ಈಗ ತನ್ನ ಸೇವಾ ಶುಲ್ಕವನ್ನ ಶೇಕಡ 10 ರಷ್ಟು ಹೆಚ್ಚಿಸಲು ಮುಂದಾಗಿದ್ದು, ಇಂಧನ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿಯೇ ಕಂಪನಿ ಈ ಒಂದು ನಿರ್ಧಾರ ತೆಗೆದುಕೊಂಡಿದೆ.

ಇಂಧನ ಬೆಲೆ ಏರಿಕೆಯನ್ನ ಗಮನಿಸುತ್ತವೆ. ಅದರ ಆಧಾರದ ಮೇಲೆನೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂಪನಿಯ ಅಧಿಕಾರಿ ನಿತೀಶ್ ಭೂಷಣ್ ಹೇಳಿದ್ದಾರೆ.

Edited By :
PublicNext

PublicNext

21/04/2022 05:15 pm

Cinque Terre

28.28 K

Cinque Terre

0