ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಬ್ಯಾಂಕ್‌ಗಳು ಬೆಳಗ್ಗೆ 9 ಗಂಟೆಗೇನೆ ಓಪನ್ !

ನವದೆಹಲಿ: ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ.ಇದು ನಿಮಗೆ ಉಪಯುಕ್ತವಾದ ಮಾಹಿತಿ. ಹೌದು. ಇನ್ನುಂದೆ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ವಹಿವಾಟು ಮಾಡಲು 11 ಗಂಟೆಯೆಷ್ಟು ಹೆಚ್ಚಿನ ಸಮಯ ಸಿಗುತ್ತಿದೆ. ಅದು ಇದೇ ಏಪ್ರಿಲ್-18 ಅಂದ್ರೆ ಇಂದಿನಿಂದಲೇ ಜಾರಿ ಆಗುತ್ತಿದೆ.

ಬೆಳಗ್ಗೆ 9 ಗಂಟೆಯಿಂದಲೇ ಬ್ಯಾಂಕ್‌ಗಳು ತೆರೆಯುತ್ತಿವೆ. ಆದರೆ, ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.ಎಂದಿನಂತೆ 4.30 ರಿಂದ 5 ಗಂಟೆಗೆ ಬ್ಯಾಂಕ್ ಕ್ಲೋಸ್ ಆಗುತ್ತಿವೆ.

ಕೋವಿಡ್ ಅಟ್ಟಹಾಸದಿಂದಲೇ ಬ್ಯಾಂಕ್ ಸಮಯ ಬದಲಾಗಿತ್ತು. ಆದರೆ, ಈಗ ಕೊರೊನಾ ಸೋಂಕು ತಗ್ಗಿದೆ. ಹಾಗಾಗಿಯೇ ಬೆಳಗ್ಗೆ 9 ಗಂಟೆಯಿಂದಲೇ ಎಲ್ಲ ಬ್ಯಾಂಕ್ ಗಳು ತೆರೆಯಲು ಆರ್‌ಬಿಐ ನಿರ್ಧರಿಸಿದೆ.

Edited By :
PublicNext

PublicNext

18/04/2022 10:20 am

Cinque Terre

88.59 K

Cinque Terre

9

ಸಂಬಂಧಿತ ಸುದ್ದಿ