ಬೆಂಗಳೂರು: ದೇಶದ ಅತಿ ದೊಡ್ಡ ಇನ್ಫೋಸಿಸ್ ಕಂಪನಿಯಿಂದ ಕಳೆದ 3 ತಿಂಗಳಿನಿಂದ 80 ಸಾವಿರ ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿದ್ದಾರೆ. ಇದಕ್ಕೆ ಕಾರಣವೂ ಇದೆ.
2022 ರ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಶೇಕಡ 27.7 ರಷ್ಟು ಜನ ಉದ್ಯೋಗಿಗಳು ಕೆಲಸ ತೊರೆದಿದ್ದಾರೆ.ಹೌದು. ಉದ್ಯಮದಲ್ಲಿ ಸದ್ಯ ಪ್ರತಿಭಾವಂತರಿಗೆ ಭಾರಿ ಬೇಡಿಕೆ ಇದೆ. ಇನ್ಫೋಸಿಸ್‌ನಲ್ಲಿದ್ದ ಎಲ್ಲ ಪ್ರತಿಭಾವಂತರೂ ಈ ಕಾರಣಕ್ಕೇನೆ ಕಂಪನಿ ಬಿಟ್ಟು ಬೇರೆಡೆ ಹೋಗಿದ್ದಾರೆ.
ಇದರಿಂದ ಸಹಜವಾಗಿಯೇ ಕಂಪನಿ ಮೇಲೆ ಎಫೆಕ್ಟ್ ಆಗಿಯೇ ಆಗುತ್ತದೆ. ಆದರೆ, ಕಂಪನಿ ಈ ಮೊದಲು ಸಾಕಷ್ಟು ಫ್ರೆಶರ್‌ಗಳಿಗೆ ಅವಕಾಶ ಕೊಟ್ಟಿತ್ತು. ಪ್ರಸಕ್ತ ವರ್ಷದಲ್ಲಿ 50 ಸಾವಿರ ಮಂದಿಗೆ ಉದ್ಯೋಗ ಕೊಡಲು ಕೂಡ ಕಂಪನಿ ನಿರ್ಧರಿಸಿದೆ.
PublicNext
15/04/2022 03:15 pm