ಬೆಂಗಳೂರು:ಮಾವಿನ ಹಣ್ಣಿನ ಸೀಸನ್ ಇನ್ನೇನು ಶುರು ಆಗುತ್ತದೆ. ಆದರೆ, ಈ ಸಲ ಮಾವಿನ ಫಸಲು ಅಷ್ಟೇನೂ ಸರಿ ಇಲ್ಲ. ಶೇಕಡ 60 ರಷ್ಟು ಖುಷಿದು ಬಿಟ್ಟಿದೆ. ಇದರ ಪರಿಣಾಮ ಮಾವಿನ ಹಣ್ಣಿನ ರೇಟು ಜಾಸ್ತಿ ಆಗೋ ಸಾಧ್ಯತೆ ಹೆಚ್ಚೇ ಇದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆನೇ ಹೆಚ್ಚಾಗಿದೆ. ಇದು ಮಾವಿನ ಫಸಲಿನ ಮೇಲೆ ಪರಿಣಾಮ ಬೀರಿದೆ. ಹಾಗಾಗಿಯೇ ಮಾವಿನ ಇಳುವರಿ ಕುಸಿದು ಬಿಟ್ಟಿದೆ.
ಇದರಿಂದ ಮಾವಿನ ಅಭಾವ ಹೆಚ್ಚಾಗುತ್ತಿದ್ದು ದರವೂ ಅತಿ ಹೆಚ್ಚು ಆಗೋ ಸಾಧತ್ಯೆ ಈಗಲೇ ಗೊತ್ತಾಗಿ ಬಿಟ್ಟಿದೆ.
PublicNext
15/04/2022 03:01 pm