ಮುಂಬೈ: ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರುಕಟ್ಟೆಗೆ ಬಿಟ್ಟಿದ್ದ ತನ್ನ ECO ವ್ಯಾನ್‌ಗಳನ್ನ ಹಿಂಪಡಿಯೋಕೆ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತವಾಗಿಯೂ ಹೇಳಿಕೊಂಡಿದ್ದಾರೆ.
Eco ವ್ಯಾನ್‌ನ ಚಕ್ರದ ರಿಮ್ ಗಾತ್ರ ಸರಿಪಡಿಸಲು ಬರೋಬ್ಬರಿ 19,791 ವ್ಯಾನ್‌ಗಳನ್ನ ಮಾರುತಿ ಸುಜಿಕಿ ಇಂಡಿಯಾ ಹಿಂಪಡೆಯುತ್ತಿದೆ.
PublicNext
07/04/2022 01:57 pm