ನವದೆಹಲಿ: ರಿಯಲನ್ಸ್ ಜಿಯೊ ಹೊಸ ಯೋಜನೆ ಆರಂಭಿಸಿದೆ. ಒಂದು ತಿಂಗಳು ಪೂರ್ತಿ ಅವಧಿ ಪ್ರಿಪೇಯ್ಡ್ ಯೋಜನೆ ಇದಾಗಿದೆ.
ಜಿಯೊ ಬಳಬೇಕು ಅನ್ನೋ ಗ್ರಾಹಕರು 259 ಪಾವತಿಸಿ ರಿಚಾರ್ಜ್ ಮಾಡಿಸಿದರೆ ಸಾಕು.ರಿಚಾರ್ಜ್ ಮಾಡಿಸಿದ ದಿನದಿಂದ ಮುಂದಿನ ಆ ತಾರೀಕಿನವರೆಗೂ ಜಿಯೋ ರೀಚಾರ್ಜ್ ವಾಲಿಡಿಟಿ ಇರುತ್ತದೆ.
ವಿಶೇಷ ಅಂದ್ರೆ 259 ರೀಚಾರ್ಜ್ ಮಾಡಿಸಿಕೊಂಡರೆ, 1.5 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಗ್ರಾಹಕರಿಗೆ ದೊರೆಯುತ್ತದೆ. ಆಯಾ ತಿಂಗಳಲ್ಲಿ 30 ದಿನ ಇರಲಿ ಇಲ್ಲವೇ 31 ದಿನವೇ ಇರಲಿ, ರೀಚಾರ್ಜ್ ಮಾಡಿಸಿಕೊಂಡ ದಿನಿಂದ 30 ದಿನ ಲೆಕ್ಕದಲ್ಲಿಯೇ ವ್ಯಾಲಿಡಿಟಿ ಇರಲಿದೆ ಎಂದು ಕಂಪನಿ ಹೇಳಿದೆ.
PublicNext
29/03/2022 03:30 pm