ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಜಿಕಿ ಕಂಪನಿಗೆ ನೂತನ ಸಿಇಒ ನೇಮಕ !

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಸುಜಿಕಿಗೆ ನೂತನ ಸಿಇಓ ನೇಮಕ ಆಗಿದೆ. ಹಿಸಾಶಿ ತಕೆಯುಚಿ ಸುಜಿಕಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಸದ್ಯ ಈ ಹುದ್ದೆಯಲ್ಲಿ ಕೆನಿಚಿ ಅಯುಕಾವಾ ಇದ್ದಾರೆ. ಇವರ ಅವಧಿ ಮಾರ್ಚ್-31ಕ್ಕೆ ಪೂರ್ಣಗೊಳ್ಳುತ್ತದೆ. ನೂತನ ಸಿಇಒ ಅವಧಿ ಏಪ್ರಿಲ್-01 ರಿಂದಲೇ ಆರಂಭಗೊಳುತ್ತದೆ.

ನೂತನ ಸಿಇಒ ಆಗಿ ನೋಮಕಗೊಂಡ ಹಿಸಾಶಿ 1986 ರಿಂದಲೇ ಸುಜಿಕಿ ಮೋಟರ್ ಕಾರ್ಪೋರೇಷನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Edited By :
PublicNext

PublicNext

25/03/2022 01:47 pm

Cinque Terre

23.56 K

Cinque Terre

0

ಸಂಬಂಧಿತ ಸುದ್ದಿ