ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಸೆನ್ಸೆಕ್ಸ್ 264 ಅಂಕ ಏರಿಕೆ-ನಿಫ್ಟಿ 66.3 ಜಿಗಿತ

ಮುಂಬೈ:ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸಸ್ ಏರಿಕೆ ಕಂಡಿದೆ. ನಿಫ್ಟಿ ಕೂಡ ಇದಕ್ಕೆ ಹೊರತಾಗಿಲ್ಲ. ಎರಡೂ ಇವತ್ತು ಏರಿಕೆ ಹಾದಿಯಲ್ಲಿಯೇ ಇವೆ.

ಷೇರು ಪೇಟೆ ಸೂಚ್ಯಂಕ ಇಂದು 264 ಅಂಕಗಳಷ್ಟು ಏರಿಕೆ ಆಗಿದೆ. 58,127.95 ಅಂಕಗಳಲ್ಲಿ ಈಗ ವಹಿವಾಟು ನಡೆದಿದೆ. ಎನ್‌.ಎಸ್.ಇ ನಿಫ್ಟಿ 66.3 ರಷ್ಟು ಏರಿಕೆ ಕಂಡಿದೆ.17,353.35 ಅಂಕಗಳ ಮಟ್ಟ ತಲುಪಿದೆ.

Edited By :
PublicNext

PublicNext

21/03/2022 12:49 pm

Cinque Terre

53.59 K

Cinque Terre

0

ಸಂಬಂಧಿತ ಸುದ್ದಿ