ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Redmi 10 ಸ್ಮಾರ್ಟ್‌ಫೋನ್ ಬಿಡುಗಡೆ; ಬೆಲೆ, ವೈಶಿಷ್ಟತೆ ಮಾಹಿತಿ ಇಲ್ಲಿದೆ ನೋಡಿ

ನವದೆಹಲಿ: ಶಓಮಿ ಒಡೆತನದ ರೆಡ್ಮಿ ತನ್ನ ಶ್ರೇಣಿಯ ಅತಿ ನೂತನ ರೆಡ್ಮಿ 10 ಸ್ಮಾರ್ಟ್‌ಫೋನ್ ಅನ್ನು ಗುರುವಾರ ಬಿಡುಗಡೆಗೊಳಿಸಿದೆ. ರೆಡ್ಮಿ 9 ಸ್ಥಾನವನ್ನು ತುಂಬಲಿರುವ ರೆಡ್ಮಿ 10, ಬಜೆಟ್ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಉತ್ತಮ ಆಯ್ಕೆಯಾಗಿರಲಿದೆ.

ಬೆಲೆ ಮಾಹಿತಿ:

4GB RAM + 64GB: ₹9,999

6GB RAM + 128GB: ₹11,999

ಪ್ರಮುಖ ಫೀಚರ್:

ಆಂಡ್ರಾಯ್ಡ್ 11 ಜೊತೆ ಎಂಐಯುಐ 13,

6.71 ಇಂಚಿನ ಐಪಿಎಸ್ ಡಿಸ್‌ಪ್ಲೇ,

ಫುಲ್ ಎಚ್‌ಡಿ ಜೊತೆಗೆ ವೈಡ್‌ವೈನ್ ಎಲ್1 ಬೆಂಬಲ,

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 680 ಪ್ರೊಸೆಸರ್,

ಬ್ಯಾಟರಿ: 6000mAh, 18W ಫಾಸ್ಟ್ ಚಾರ್ಜಿಂಗ್.

ಡ್ಯುಯಲ್ ಕ್ಯಾಮೆರಾ:

50ಎಂಪಿ ಪ್ರೈಮರಿ ಕ್ಯಾಮೆರಾ,

2ಎಂಪಿ ಡೆಪ್ತ್ ಸೆನ್ಸಾರ್,

5ಎಂಪಿ ಸೆಲ್ಫಿ ಕ್ಯಾಮೆರಾ

ಬಣ್ಣಗಳು: ಮಿಡ್‌ನೈಟ್ ಬ್ಲ್ಯಾಕ್, ಪೆಸಿಫಿಕ್ ಬ್ಲೂ, ಕೆರೆಬಿಯನ್ ಗ್ರೀನ್

ಇತರೆ ವೈಶಿಷ್ಟ್ಯ:

ಡ್ಯುಯಲ್ ಸಿಮ್ (ನ್ಯಾನೋ)

1.5W ಲೌಡ್ ಸ್ಪೀಕರ್,

ಗೊರಿಲ್ಲಾ ಗ್ಲಾಸ್ ರಕ್ಷಣೆ,

3.5ಎಂಎಂ ಹೆಡ್‌ಫೋನ್ ಜ್ಯಾಕ್.

Edited By : Vijay Kumar
PublicNext

PublicNext

17/03/2022 05:52 pm

Cinque Terre

19.44 K

Cinque Terre

0

ಸಂಬಂಧಿತ ಸುದ್ದಿ