ನವದೆಹಲಿ:ಕಚ್ಚಾ ತೈಲದ ಬೆಲೆ ಇಳಿಮುಖ ಆಗುತ್ತಿದೆ. ಮೊನ್ನೆ ಇದರ ಬೆಲೆ ದುಪ್ಪಟ್ಟಾಗಿತ್ತು. ಆದರೆ ಈಗ ಭಾರತದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಬಿಡುಗಡೆ ಮಾಡಿದೆ. ಹಾಗಂತ ಈಗ ದರವೇನೂ ಜಾಸ್ತಿ ಆಗಿಲ್ಲ. ಅದು ಸ್ಥಿರವಾಗಿಯೇ ಇದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಸಾರ್ವಕಾಲಿಕ ಗರಿಷ್ಟಮಟ್ಟದಲ್ಲಿಯೇ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 15 ರಿಂದ 20 ರೂಪಾಯಿ ಜಂಪ್ ಆಗೋ ಸಾಧ್ಯತೆ ಇದೆ.
PublicNext
11/03/2022 12:12 pm