ನವದೆಹಲಿ: ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಗೋಧಿ ಮತ್ತು ಇತರ ಧಾನ್ಯಗಳು ಸೇರಿದಂತೆ ಇಂಧನ ಬೆಲೆ ಏರಿಕೆ ಆಗಿದೆ. ಇದು ಹಣದುಬ್ಬರಕ್ಕೂ ಕಾರಣವಾಗಿದೆ. ಈ ಬೆಲೆ ಏರಿಕೆ ವಿಶ್ವದಾದ್ಯಂತ ಪರಿಣಾಮ ಬೀರಲಿದೆ ಎಂದು ಐಎಂಎಫ್ (ಇಂಟರನ್ಯಾಷ್ನಲ್ ಮೊನಿಟರಿ ಫಂಡ್) ಹೇಳಿದೆ.
ಹಣದುಬ್ಬರದ ಪ್ರಭಾವ ವಿಶೇಷವಾಗಿ ಬಡ ಕುಟುಂಬದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಅವರು ಆಹಾರ ಮತ್ತು ಇಂಧನ ವೆಚ್ಚವನ್ನ ಭರಿಸೋದು ಕಷ್ಟ ಆಗಬಹುದು ಎಂದು ಐಎಂಎಫ್ ಹೇಳಿದೆ.
PublicNext
06/03/2022 03:06 pm