ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಚೇರಿಗೆ ಬನ್ನಿ..ಸಿಬ್ಬಂದಿಗೆ ಗೂಗಲ್ ಬುಲಾವ್ !

ಅಮೆರಿಕ ಮೂಲದ ಟೆಕ್ ದೈತ್ಯ ಗೂಗಲ್ ಕಂಪನಿ ಈಗ ವರ್ಕ್ ಫ್ರೆಂ ಹೋಮ್ ಎಂಡ್ ಮಾಡಿದೆ.ತಮ್ಮ ಸಿಬ್ಬಂದಿಗೆ ಕಚೇರಿಗೆ ವಾಪಸ್ ಬುಲಾವ್ ಕೊಟ್ಟಿದೆ.

ಏಪ್ರಿಲ್-4 ರಿಂದ ಬಹುತೇಕ ನಗರಗಳ ಕಚೇರಿಗೆ ಬರುವಂತೆ ಸೂಚನೆ ನೀಡಿದೆ. ಇದೇ ರೀತಿ ಇತರ ಬಹುತೇಕ ಕಂಪನಿಗಳೂ ವರ್ಕ್‌ ಫ್ರೆಂ ಹೋಮ್ ಎಂಡ್ ಮಾಡಿವೆ.

Edited By :
PublicNext

PublicNext

03/03/2022 09:39 pm

Cinque Terre

33.62 K

Cinque Terre

0

ಸಂಬಂಧಿತ ಸುದ್ದಿ