ಮಾಸ್ಕೋ: ರಷ್ಯಾ ದೇಶದ ಉಕ್ರೇನ್ ಮೇಲೆ ದಾಳಿ ಮಾಡಿರೋದು ಯಾರಿಗೂ ಇಷ್ಟ ಆಗಿಲ್ಲ ಬಿಡಿ. ರಷ್ಯಾದ ಈ ನಡೆಗೆ ಇತರ ದೇಶಗಳೆಲ್ಲ ಕೆಂಡಕಾರುತ್ತಿವೆ.ಅದರಂತೆ ಆ್ಯಪಲ್ ಕಂಪನಿ ರಷ್ಯಾದಲ್ಲಿದ್ದ ತನ್ನ ಎಲ್ಲ ಉತ್ಪನ್ನಗಳ ಮಾರಾಟವನ್ನ ಸ್ಥಗಿತಿಗೊಳಿಸಿದೆ.
ಟೆಕ್ ಜಗತ್ತಿನ ದೈತ್ಯ ಎಂದೇ ಕರೆಸಿಕೊಳ್ಳುವ ಆ್ಯಪಲ್ ಕಂಪನಿ ಎಲ್ಲೆಡೆ ಇದೆ. ಆದರೆ ಈಗ ಇದೇ ಕಂಪನಿ ರಷ್ಯಾದಲ್ಲಿದ್ದ ತನ್ನ ಎಲ್ಲ ಉತ್ಪನ್ನಗಳ ಮಾರಾಟವನ್ನ ಸ್ಟಾಪ್ ಮಾಡಿದೆ. ರಷ್ಯಾದ ಈಗೀನ ನಡೆನೇ ಇದಕ್ಕೆ ಕಾರಣವಾಗಿದೆ.
ಆ್ಯಪಲ್ ಕಂಪನಿಯೊಂದೇ ಅಲ್ಲ. ಪಾಶ್ಚಿಮಾತ್ಯ ಸರ್ಕಾರಗಳು, ವಿವಿಧ ಕ್ರೀಡಾ ಸಂಸ್ಥೆಗಳು ಕೂಡ ರಷ್ಯಾದೊಂದಿಗಿನ ಸಂಬಂಧವನ್ನ ಕಡಿತಗೊಳಿಸಿವೆ.
PublicNext
02/03/2022 03:53 pm