ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಲೆ ಏರಿಕೆ ಏಟು:ಹೋಟೆಲ್ ಊಟ-ತಿಂಡಿ ರೇಟ್ ಹೆಚ್ಚಳ ಸಾಧ್ಯತೆ

ಬೆಂಗಳೂರು: ಕೋವಿಡ್ ಇಡೀ ಜನ ಜೀವನಕ್ಕೆ ಏಟು ಕೊಟ್ಟಿದೆ. ಇದರಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ, ಬೆಲೆ ಏರಿಕೆ ಗಾಯದ ಮೇಲೆ ಬರೆಯಳೆದಂತಾಗಿದೆ. ಅದರಿಂದ ಹೊರ ಬರುವ ಮೊದಲೇ,ಹೋಟೆಲ್ ಉದ್ಯಮ ಸಾರ್ವಜನಿಕರಿಗೆ ಶಾಕ್ ಕೊಟ್ಟಿದೆ.

ಹೋಟೆಲ್ ಉದ್ಯಮ ಕೋವಿಡ್ ನಿಂದ ಕುಸಿದು ಹೋಗಿದೆ.ಬೆಲೆ ಏರಿಕೆನೂ ಈ ಉದ್ಯಮ ತತ್ತರಿಸೋ ಹಾಗೆ ಮಾಡಿದೆ.ಕರ್ಮಷಿಲ್ ಸಿಲೆಂಡರ್ ಬೆಲೆ ಅಂತೂ 2000 ಆಗಿದೆ. ಇದರಿಂದ ಹೋಟೆಲ್ ಉದ್ಯಮ ಊಟ-ತಿಂಡಿ ಬೆಲೆ ಏರಿಸೋ ಸಾಧ್ಯತೆ ಇದೆ ಅನ್ನೋ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.

Edited By :
PublicNext

PublicNext

03/11/2021 06:15 pm

Cinque Terre

27.84 K

Cinque Terre

5

ಸಂಬಂಧಿತ ಸುದ್ದಿ