ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ 40 ಲಕ್ಷ ರೂಪಾಯಿ ಮೌಲ್ಯದ 8.22 ಕ್ಯಾರೆಟ್ ವಜ್ರವನ್ನು ನಾಲ್ವರು ಕಾರ್ಮಿಕರು ಪತ್ತೆ ಮಾಡಿದ್ದಾರೆ.
ನಾಲ್ವರು ಕಾರ್ಮಿಕರು ವಜ್ರಗಳನ್ನು ಹುಡುಕಲು ಕಳೆದ 15 ವರ್ಷಗಳಿಂದ ಶ್ರಮಿಸಿದ್ದಾರೆ. ವಜ್ರದ ಹರಾಜಿನಿಂದ ಬರುವ ಹಣದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮತ್ತು ಶಿಕ್ಷಣವನ್ನು ಒದಗಿಸುವುದಾಗಿ ಕಾರ್ಮಿಕರು ಹೇಳಿಕೊಂಡಿದ್ದಾರೆ.
PublicNext
15/09/2021 05:36 pm