ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಷೇರುಪೇಟೆ ವಹಿವಾಟು ಮುಂದುವರಿಕೆ

ಷೇರುಪೇಟೆಗಳು ಇಂದು ಭಾರೀ ಲಾಭದೊಂದಿಗೆ ವಹಿವಾಟನ್ನು ಮುಂದುವರೆಸಿವೆ. ಬಿಎಸ್ ಇ ಸೆನ್ಸೆಕ್ಸ್ 612 ಪಾಯಿಂಟ್ ಗಳ ಏರಿಕೆ ಕಂಡು 57,470ರಲ್ಲಿ , ನಿಫ್ಟಿ 193 ಪಾಯಿಂಟ್ ಗಳ ಏರಿಕೆಯನ್ನು 17,123 ರಲ್ಲಿ ವಹಿವಾಟು ನಡೆಸುತ್ತಿವೆ. ಬ್ಯಾಂಕ್ ಷೇರುಗಳು ಲಾಭದಲ್ಲಿವೆ.

Edited By : Nirmala Aralikatti
PublicNext

PublicNext

29/07/2022 12:47 pm

Cinque Terre

18.91 K

Cinque Terre

0

ಸಂಬಂಧಿತ ಸುದ್ದಿ