ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ವಿಟರ್ ಇನ್ಮುಂದೆ ಫ್ರೀ ಅಲ್ಲ : ಎಲಾನ್ ಮಸ್ಕ್

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಖರೀದಿ ಬಳಿಕ ಈಗ ಒಂದೊಂದೆ ರೂಲ್ಸ್ ಗಳನ್ನು ಜಾರಿ ಮಾಡುತ್ತಿದ್ದಾರೆ.

ಹೌದು ಇನ್ಮುಂದೆ ಟ್ವಿಟರ್ ಉಚಿತವಲ್ಲ ಎಂದ ಮಸ್ಕ್ ಟ್ವಿಟರ್ ನಲ್ಲಿ ಕೆಲವು ಬಳಕೆದಾರರಿಗೆ ಶುಲ್ಕ ವಿಧಿಸುವುದಾಗಿ ತಿಳಿಸಿದ್ಧಾರೆ.

ಸಾಮಾನ್ಯ ಗ್ರಾಹಕರನ್ನು ಹೊರತುಪಡಿಸಿ ವಾಣಿಜ್ಯ ಮತ್ತು ಸರ್ಕಾರಿ ಖಾತೆಗಳಿಗೆ ಕೆಲವು ಶುಲ್ಕ ವಿಧಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

04/05/2022 03:39 pm

Cinque Terre

29.43 K

Cinque Terre

3

ಸಂಬಂಧಿತ ಸುದ್ದಿ