ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸುತ್ತಿದ್ದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಬೃಹತ್ ವಹಿವಾಟು ನಡೆಸುವ ಕಂಪನಿಗಳು ರಷ್ಯಾ ತೊರೆಯುವುದನ್ನು ಪ್ರಕಟಿಸಿವೆ. ಇನ್ನೂ ಕೆಲವು ಕಂಪನಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಇತ್ತ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಪೂರ್ವ ಉಕ್ರೇನ್‌ನಲ್ಲಿ ಸಾರ್ವಜನಿಕರನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿದೆ.
ಹಾಗಾದರೆ ರಷ್ಯಾದೊಂದಿಗೆ ಅಂತರ ಕಾಯ್ದುಕೊಂಡಿರುವ ಕಂಪನಿಗಳ ಲಿಸ್ಟ್ ಕೆಳಗಿನಂತಿದೆ ನೋಡಿ.
* ನೆಟ್‌ಫ್ಲಿಕ್ಸ್ (ಒಟಿಟಿ ಪ್ಲಾಟ್‌ಫಾರ್ಮ್)
* ಟಿಕ್‌ಟಾಕ್ (ವಿಡಿಯೊ ಶೇರಿಂಗ್ ಪ್ಲಾಟ್‌ಫಾರ್ಮ್)
* ವಿವರ್ಕ್ (ರಿಯಲ್ ಎಸ್ಟೇಟ್ ಕಂಪನಿ)
* ನಿಸಾನ್ (ಕಾರು ತಯಾರಿಕಾ ಕಂಪನಿ)
* ಅರ್ನಸ್ಟ್ ಅಂಡ್ ಯಂಗ್
* ಕೆಪಿಎಂಜಿ ಮತ್ತು ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್
* ಅಮೆರಿಕನ್ ಎಕ್ಸ್ ಪ್ರೆಸ್
* ವೀಸಾ ಮತ್ತು ಮಾಸ್ಟರ್‌ಕಾರ್ಡ್
* ಮೈಕ್ರೊಸಾಫ್ಟ್
* ಸ್ಯಾಮ್‌ಸಂಗ್
* ಏರ್‌ಬಿಎನ್‌ಬಿ
* ಗೂಗಲ್
* ಪೋಕ್ಸ್‌ವ್ಯಾಗನ್
* ಹೋಂಡಾ
* ಸ್ಪಾಟಿಫೈ
* ಡೆಲ್
* ಒರಾಕಲ್
* ಆ್ಯಪಲ್
* ಮೆಟಾ
* ಟ್ವಿಟರ್
* ವಾಲ್ಟ್ ಡಿಸ್ನಿ ಕಂಪನಿ
* ಶೆಲ್
* ಐಬಿಎಂ
PublicNext
08/03/2022 05:20 pm