ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರಷ್ಯಾ ಜೊತೆಗಿನ ವ್ಯವಹಾರ ಅಂದ್ರೆ 21ನೇ ಶತಮಾನದ ಹಿಟ್ಲರ್‌ಗೆ ಹಣಕಾಸು ಒದಗಿಸಿದಂತೆ'

ಕೀವ್: ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ರಷ್ಯಾದೊಂದಿಗಿನ ಎಲ್ಲಾ ವ್ಯವಹಾರ ಸಂಬಂಧಗಳನ್ನು ಕಡಿತಗೊಳಿಸುವಂತೆ ವಿಶ್ವದ ಅನೇಕ ದೇಶಗಳನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಇಂದು ರಷ್ಯಾದೊಂದಿಗೆ ವ್ಯಾಪಾರ ಮಾಡುವುದು ಎಂದರೆ ಆಕ್ರಮಣಶೀಲತೆ, ಯುದ್ಧ ಅಪರಾಧಗಳು, ತಪ್ಪು ಮಾಹಿತಿ, ಸೈಬರ್ ದಾಳಿಗಳು ಮತ್ತು ವೈಯಕ್ತಿಕವಾಗಿ ವ್ಲಾಡಿಮಿರ್ ಪುಟಿನ್ ಎಂಬ 21ನೇ ಶತಮಾನದ ಹಿಟ್ಲರ್‌ಗೆ ಹಣಕಾಸು ಒದಗಿಸಿದಂತೆ" ಎಂದು ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

28/02/2022 06:49 pm

Cinque Terre

71.81 K

Cinque Terre

2

ಸಂಬಂಧಿತ ಸುದ್ದಿ