ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಸದ್ಯ ಬಜೆಟ್ ನ ಪ್ರತಿಗಳು ಸಂಸತ್ ಭವನ ತಲುಪಿದ್ದು 90 ನಿಮಿಷದಿಂದ 120 ನಿಮಿಷಗಳ ವರೆಗೆ ವಿತ್ತ ಸಚಿವೆ ನಿರ್ಮಲಾ ಬಜೆಟ್ ಮಂಡಲನೆ ಮಾಡಲಿದ್ದಾರೆ.
ಕೋವಿಡ್ ನಿಂದ ಕಂಗೆಟ್ಟ ಜನ ಕೇಂದ್ರದ ಬಜೆಟ್ ಮೇಲೆ ಬಹು ನಿರೀಕ್ಷೆ ಇಟ್ಟಿದ್ದಾರೆ. ಇಂದು ಬೆಳಿಗ್ಗೆ 11 ಕ್ಕೆ ಬಜೆಟ್ ಮಂಡನೆ ಆರಂಭಗೊಳಲಿದೆ.
PublicNext
01/02/2022 10:17 am