ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ರಾಜ್ಯದಲ್ಲಿ ಇಂದಿನಿಂದ ಆನ್ಲೈನ್ ಗೇಮ್ ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಆನ್ಲೈನ್ ಗೇಮ್ ನಿ‍‍ಷೇಧಿಸಲಾಗಿದೆ. ಡ್ರೀಮ್ 11 ಹಾಗೂ ಫಸ್ಟ್ ಗೇಮ್ ಎಂಬ ಎರಡು ಆನ್ಲೈನ್ ಜೂಜು ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಜೂಜಾಟದ ಬೇರೆ ಯಾವುದೇ ಆ್ಯಪ್‌ಗಳಿದ್ದರೂ ಅವುಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರಲ್ಲಿ ಈ ಜೂಜಾಟ ತಾಣಗಳ ನಿಷೇಧ ಹಾಗೂ ಆನ್ಲೈನ್ ಜೂಜಾಟ ನಿಷೇಧದ ಅಂಶವೂ ಸೇರಿದೆ.

Edited By : Nagaraj Tulugeri
PublicNext

PublicNext

10/10/2021 03:08 pm

Cinque Terre

71.61 K

Cinque Terre

20