ನವದೆಹಲಿ: ಡಿಸೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ರಜೆಗಲಿವೆ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ತಿಂಗಳಿನಲ್ಲಿ ಒಟ್ಟು ಕರ್ನಾಟಕಕ್ಕೆ ಒಟ್ಟು 8 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಡಿಸೆಂಬರ್ 3ರಂದು ಕನಕದಾಸ ಜಯಂತಿ, 6ರಂದು ಭಾನುವಾರದ ರಜೆ ಇರಲಿದೆ. ಬಳಿಕ ಡಿಸೆಂಬರ್ 12ರಂದು ಎರಡನೇ ಶನಿವಾರ, 13ರಂದು ಭಾನುವಾರ ರಜೆ ಇರುತ್ತದೆ. ಡಿ.20ರಂದು ಭಾನುವಾರ, 25ರಂದು ಕ್ರಿಸ್‌ಮಸ್, 26ಕ್ಕೆ ಎರಡನೇ ಶನಿವಾರ ಹಾಗೂ 27ರಂದು ಭಾನುವಾರದ ರಜೆ ಇರುತ್ತದೆ.
PublicNext
30/11/2020 06:46 pm