ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಗತ್ಯಗಳಿಗೆ ತಕ್ಕಂತೆ ಉದ್ಯಮ ಸೃಜನಶೀಲತೆ ಬದಲಾಗಬೇಕು

ಮುಂಬೈ- ಬದಲಾಗುತ್ತಿರುವ ಕಾಲ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಉದ್ಯಮಿಗಳು ಹೊಂದಿಕೊಳ್ಳಬೇಕೆಂದು ಟಾಟಾ ಗ್ರುಪ್ ಮುಖ್ಯಸ್ಥ ರತನ್ ಟಾಟಾ ಕರೆ ನೀಡಿದ್ದಾರೆ‌.

ನವೋದ್ಯಮಿಗಳು ಹಾಗೂ ಉದ್ಯಮಿಗಳು ಭಾರತದ ಹಾಗೂ ಜಾಗತಿಕ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕು ಈ ಮೂಲಕ ಮಾನವೀಯ ಕಷ್ಟಕಾರ್ಮಣ್ಯಗಳು ಸೇರಿದಂತೆ, ಹಸಿವು, ಆಹಾರ ಕೊರತೆ ಬಾಹ್ಯಾಕಾಶ ಯುಗದ ತಂತ್ರಜ್ಞಾನ ಬೆಳವಣಿಗೆ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಬಗ್ಗೆ ಚಿಂತಿಸಬೇಕೆಂದು ರತನ್ ಟಾಟಾ ಹೇಳಿದ್ದಾರೆ‌.

Edited By : Nagaraj Tulugeri
PublicNext

PublicNext

02/11/2020 06:28 pm

Cinque Terre

36.66 K

Cinque Terre

0

ಸಂಬಂಧಿತ ಸುದ್ದಿ