ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಮನಿಸಿ: ಅ. 24ರಿಂದ ಸಾಲು ಸಾಲು ರಜೆ– ಇನ್ನೆರಡು ದಿನಗಳಲ್ಲಿ ಬ್ಯಾಂಕ್‌ ಕೆಲಸ ಮುಗಿಸಿಕೊಳ್ಳಿ

ಬೆಂಗಳೂರು: ಸಾಲು ಸಾಲು ಹಬ್ಬಗಳಿಂದಾಗಿ ಅಕ್ಟೋಬರ್ 24ರಿಂದ ನವೆಂಬರ್ 1ರ ವರೆಗೆ ಒಟ್ಟು 6 ದಿನ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಕೂಡ ರಜೆ ಇರುವುದರಿಂದ ಆದಷ್ಟು ಬೇಗ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಉತ್ತಮ.

ಅ.24ರಂದು 4ನೇ ಶನಿವಾರ, ಅ.25 ಭಾನುವಾರ ಆಯುಧ ಪೂಜೆ, ಅ.26 ಸೋಮವಾರ ವಿಜಯದಶಮಿ ಇರಲಿದೆ. ಬಳಿಕ ಮೂರು ದಿನ ಬ್ಯಾಂಕ್ ವ್ಯವಹಾರ ನಡೆಯಲಿದೆ. ಅ.30 ಶುಕ್ರವಾರ ಈದ್-ಮಿಲಾದ್, ಅ.31 ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ನವೆಂಬರ್ 1 ಭಾನುವಾರ ಕನ್ನಡ ರಾಜ್ಯೋತ್ಸವದ ನಿಮಿತ್ತ ರಜೆ ಇರಲಿದೆ.

Edited By : Vijay Kumar
PublicNext

PublicNext

21/10/2020 02:31 pm

Cinque Terre

90.62 K

Cinque Terre

4

ಸಂಬಂಧಿತ ಸುದ್ದಿ