ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅರೇ ಇಲ್ನೋಡಿ.. ಪ್ರಕೃತಿ ದೇವಿಯ ವಿಸ್ಮಯ!

ಬೆಳಗಾವಿ: ಪ್ರಕೃತಿಯ ಸೌಂದರ್ಯ ಪ್ರದರ್ಶಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಬುಧವಾರ ಸಂಜೆ ಬೈಲಹೊಂಗಲ ಸಮೀಪದ ನಯಾನಗರದ ಸಮೀಪ ಮಲಪ್ರಭಾ ನದಿಯಲ್ಲಿ ಒಂದೇ ಸ್ಥಳದಲ್ಲಿ ಸುಮಾರು 20 ನಿಮಿಷಗಳ ಕಾಲ ಮಳೆ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ನಯಾನಗರ ಸೇತುವೆ ಮೇಲೆ ನಿಂತು ಮಾಡಿದ ಈ ವಿಡಿಯೋಗೆ ಅಂತಹ ಒಂದು ಅಪರೂಪದ ವಿದ್ಯಮಾನ ಕೌತುಕ ಎಲ್ಲರನ್ನ ಆಕರ್ಷಿಸಿತು. ಈ ವಿಸ್ಮಯಕಾರಿ ದೃಶ್ಯಕ್ಕೆ ಎಲ್ಲರೂ ಮನಸೋತರು. ಮೋಡದಲ್ಲಿನ ಅದ್ಭುತ ಕ್ರಿಯೆ ಎಲ್ಲರನ್ನು ಮೋಡಿ ಮಾಡಿತು.

Edited By : Manjunath H D
PublicNext

PublicNext

12/10/2022 10:36 pm

Cinque Terre

45.38 K

Cinque Terre

0