ಬೆಳಗಾವಿ: ಖಾನಾಪೂರ ತಾಲ್ಲೂಕಿನ ಗಣೇಬೈಲ ಗ್ರಾಮದಲ್ಲಿ ಇಂದು ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಶಾಸಕಿ ಅಂಜಲಿ ಹೇಮಂತ್ ನಿಂಬಾಳ್ಕರ್ ಭಾಗವಹಿಸಿದರು .
ಈ ಸಂದರ್ಭದಲ್ಲಿ ಗಣೇಬೈಲ ಗ್ರಾಮದ ಪುಟಾಣಿ ಮಕ್ಕಳು ಹಾಗೂ ಗಣೇಬೈಲ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಉಪಸ್ಥಿತರಿದ್ದರು.
Kshetra Samachara
03/10/2022 01:58 pm