ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಶ್ರೀ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆ ವತಿಯಿಂದ ರೈತರ ಸಮಾವೇಶ

ಖಾನಾಪೂರ: ಖಾನಾಪುರ್ ತಾಲೂಕಿನ ಗುಂಡೆನಟ್ಟಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆ ವತಿಯಿಂದ ರೈತರ ಸಮಾವೇಶ ಜರುಗಿತು. ಸಮಾವೇಶದಲ್ಲಿ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ವಿಠಲ ಸೋಮಣ್ಣ ಹಲಗೆಕರ್ ಮಾತನಾಡುವಾಗ ಗುಂಡೆನಟ್ಟಿ ಗ್ರಾಮಸ್ಥರು ಸುತ್ತ ಮುತ್ತಿಲಿನ ಗ್ರಾಮದವರು ನಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಕಳಿಸಿ ಮತ್ತು ನಿಮ್ಮ ಬಿಲ್ಲನ್ನು ರೈತರಿಗೆ ತೊಂದರೆ ಆಗಬಾರದೆಂದು ನಮ್ಮ ಮಹಾಲಕ್ಷ್ಮಿ ಸೊಸೈಟಿಯಲ್ಲಿ ಜಮಾ ಮಾಡಿಲಾಗುತ್ತದೆ ಮತ್ತು ಶೀಘ್ರದಲ್ಲಿಯೇ ನಿಮ್ಮ ಗುಂಡೆನಟ್ಟಿ ಊರಲ್ಲಿ ಮಹಾಲಕ್ಷ್ಮಿ ಗ್ರೂಪ್ ತೋಪಿನಕಟ್ಟಿ ವತಿಯಿಂದ ಶ್ರೀ ಮಹಾಲಕ್ಷ್ಮಿ ಸೊಸೈಟಿ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ಅಲ್ಲಿ ಸಮಾವೇಶದಲ್ಲಿ ಕುಡಿದಂತ ರೈತರು ಮುಂದೆ ಶಾಸಕರಾದರೆ ರೈತರ ಕಾಯಾಜಿ ಉಳ್ಳ ಹಲಗೆಕರ್ ಸರ್ ಆಗಬೇಕೆಂದು ಅನಿಸಿಕೆಗಳು ರೈತರಿಂದ ಕೇಳಬಂದವು ಇದೇ ಸಮಯದಲ್ಲಿ ಬೆಳಗಾವಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಜನರಲ್ ಸೆಕ್ರೆಟರಿ ಆದಂತ ಶ್ರೀ ಸುನಿಲ್ ಮಡ್ಡಿಮನಿ ವಕೀಲರಾದ ಕುಮಾರ ಆಕಾಶ್ ಅಥನಿಕರ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಎಂಡಿ ಶ್ರೀ ಸದಾನಂದ ಪಾಟೀಲ್ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರಗಳಾದ ಶ್ರೀ ಯಲ್ಲಪ್ಪ ತಿರ್ವೀರ್ ಶ್ರೀ ಚಂಗಪ್ಪ ನಿಲಜಕರ ಗ್ರಾಮದ ಯುವಕರು ಹಿರಿಯರು ಬಹು ಸಂಖ್ಯೆಯಿಂದ ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

02/10/2022 12:10 pm

Cinque Terre

23.71 K

Cinque Terre

0

ಸಂಬಂಧಿತ ಸುದ್ದಿ