ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನ ಜೀವನ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳು, ಕೆರೆ, ನದಿಪಾತ್ರ, ತೋಟ, ಹೊಲಗದ್ದೆ, ಬೆಳೆಗಳು ಕೊಚ್ಚಿಹೋಗಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತರುವ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗದೆ ಇರುವ ವಸ್ತುವೇ ಇಲ್ಲ. ತೆಂಗಿನಕಾಯಿ ಸಿಪ್ಪೆ ಸುರಿಯಲು ತೆಂಗಿನ ಮರದಿಂದ ಇಳಿಸಿದ್ದ ಬಲಿತ ಎಳನೀರು ಕಾಯಿಗಳು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಒಂದೇ ಸಮನೆ ಬಂದ ಜೋರು ನೀರಲ್ಲಿ ಕೊಚ್ಚಿಕೊಂಡು ಹೋಗ್ತಿರುವ ಎಳೆನೀರು ಕಾಯಿಗಳನ್ನು ಎಷ್ಟೇ ತಡೆದು, ಹಿಡಿದುಕೊಂಡರು ಎಲ್ಲವನ್ನು ಹಿಡಿದಿಟ್ಟುಕೊಳ್ಳಲಾಗ್ತಿಲ್ಲ.
PublicNext
30/08/2022 04:46 pm