ಬೆಂಗಳೂರು: ನೆದರ್ಲೆಂಡ್ಸ್ ನಲ್ಲಿ ನಡೆದ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್ (GAMMA) ವಿಶ್ವ ಚಾಂಪಿಯನ್ ಶಿಪ್ ನಲ್ಲಿ
ಬೆಂಗಳೂರಿನ ಹುಡುಗ ಕಿಶೋರ್ ಕುಮಾರ್ ಸಿಲ್ವರ್ ಮೆಡಲ್ ಗೆದ್ದಿದ್ದಾರೆ.
ಕಿಶೋರ್ 52 ಕೆ.ಜಿ. ವಿಭಾಗದಲ್ಲಿ ನಡೆದ MMA ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಜಯಿಸಿದ ಸಾಧನೆ ಮಾಡಿದ್ದು, ಕಿಶೋರ್ ಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
PublicNext
31/03/2022 10:23 am