ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಮಟ್ಟದ ಅಥ್ಲೆಟಿಕ್ಸ್: ಬೆಂಗಳೂರು ರೂರಲ್ ಸ್ಪೋಟ್ಸ್ ಅಕಾಡೆಮಿ ರನ್ನರ್ ಆಪ್

ದೊಡ್ಡಬಳ್ಳಾಪುರ: ಜನವರಿ 27 ಮತ್ತು 28 ರಂದು ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಮೀಟ್-2022 ರಲ್ಲಿ ಬೆಂಗಳೂರು ರೂರಲ್ ಸ್ಪೋಟ್ಸ್ ಅಕಾಡೆಮಿ 56 ಪದಕಗಳನ್ನ ಪಡೆಯುವ ಮೂಲಕ ರನ್ನರ್ ಆಪ್ ಸ್ಥಾನ ಪಡೆದಿದೆ.

ದೊಡ್ಡಬಳ್ಳಾಪುರ ಕ್ರೀಡಾಪಟುಗಳನ್ನ ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಸ್ಪೋಟ್ಸ್ ಅಕಾಡೆಮಿ ( BRSA) ತಂಡ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಮೀಟ್-2022 ರಲ್ಲಿ ರನ್ನರ್ ಅಪ್ ಸ್ಥಾನ ಪಡಿದಿದೆ.

ಬೆಂಗಳೂರು ಸಿಟಿ ತಂಡ ಪ್ರಥಮ ಸ್ಥಾನವನ್ನ ಪಡೆದಿದೆ. ಬಿಆರ್ ಸಿಎ ತಂಡದಲ್ಲಿ 23 ಸ್ವರ್ಥಿಗಳು ವಿಚೇತರಾಗಿ 56 ಪದಕಗಳನ್ನ ತಮ್ಮ ಕೊರಳಿಗೆರಿಸಿಕೊಂಡಿದ್ದಾರೆ. ನ್ಯಾಷನಲ್ ಚಾಂಪಿಯನ್ ಪ್ರಣತಿ 400 ಮೀಟರ್ ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನ ಪಡೆದು ಬೆಸ್ಟ್ ಚಾಂಪಿಯನ್ ಅವಾರ್ಡ್ ಪಡೆದಿದ್ದಾರೆ. ನಿತಿನ್ ಗೌಡ ಎಂ. 400 ಮೀಟರ್ ಮತ್ತು 600 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನ ಪಡೆದು ಬೆಸ್ಟ್ ಚಾಂಪಿಯನ್ ಅವಾರ್ಡ್ ಪಡೆದಿದ್ದಾರೆ.

Edited By : Shivu K
Kshetra Samachara

Kshetra Samachara

31/01/2022 08:48 am

Cinque Terre

576

Cinque Terre

0