ಆನೇಕಲ್: ಜೆಡಿಎಸ್ ಮುಖಂಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಂಗತ ನಾರಾಯಣಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಇಂದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಗಳನ್ನು ಚಿಕ್ಕ ಹಾಗಡೆ ಗ್ರಾಮದ ಅಂಬೇಡ್ಕರ್ ಭವನ ಆವರಣದಲ್ಲಿ ಹಮ್ಮಿಕೊಂಡಿದ್ದರು.
ನಾರಾಯಣಸ್ವಾಮಿ (ದಾಸ್) ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಗಳು.. ಸಸಿ ನೆಡುವ ಕಾರ್ಯಕ್ರಮ.. ಶಾಲೆ ಮಕ್ಕಳಿಗೆ ಶಾಲಾ ಸಾಮಗ್ರಿಗಳ ವಿತರಣೆ ನೆರವೇರಿಸಲಾಯಿತು ಇನ್ನು ಹಿರಿಯ ರಿಗೆ ಕಂಬಳಿ ಹಾಗೂ ಸ್ವೆಟರ್ ಗಳನ್ನ ವಿತರಣೆ ಮಾಡಲಾಯಿತು.
Kshetra Samachara
01/07/2022 06:31 pm