ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹದೇವಪುರದ ಹೂಡಿ ಗ್ರಾಮದಲ್ಲಿ ಅದ್ದೂರಿ ರಾಮ ನವಮಿ ಆಚರಣೆ

ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮನ ನವಮಿಯ ಅಂಗವಾಗಿ ಮಹದೇವಪುರದ ಹೂಡಿ ಗ್ರಾಮದಲ್ಲಿ 4ನೇ ವರ್ಷದ ಶ್ರೀರಾಮ ನವಮಿ ರಥೋತ್ಸವ ಆಚರಿಸಲಾಯಿತು. ಬಳಿಕ ಮಾತನಾಡಿದ ಜನ ಸಹಯೋಗ ಸಂಘಟನೆಯ ಅಧ್ಯಕ್ಷ ಬೀರ್ ಬಹದ್ದೂರ್ ಸಿಂಗ್ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮನ ರಥೋತ್ಸವ ಕ್ಷೇತ್ರದ ಸುಮಾರು ಐವತ್ತು ಕಿ.ಮೀವರೆಗೆ ಸಂಚರಿಸಲಿದೆ ಎಂದರು. ಸಾವಿರಾರು ಜನ ಶ್ರೀರಾಮನ ಭಕ್ತರು ಆಗಮಿಸಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ, ಪ್ರಸಾದ ಕಾರ್ಯಕ್ರಮವು ಏರ್ಪಡಿಸಲಾಗಿದೆ ಎಂದು ತಿಳಿಸಿದರು..

Edited By : Manjunath H D
Kshetra Samachara

Kshetra Samachara

10/04/2022 06:28 pm

Cinque Terre

5.6 K

Cinque Terre

0

ಸಂಬಂಧಿತ ಸುದ್ದಿ