ಬೆಂಗಳೂರು : ಯುಗಾದಿ ಹಬ್ಬದ ಮರು ದಿನ ಬರುವ ವಸ್ತುಡುಕು ಹಬ್ಬಕ್ಕೆ ಯಾರೂ ಹಲಾಲ್ ಮಾಂಸ ಖರೀದಿ ಮಾಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ಕರೆ ನೀಡಿದೆ.
ಹಲಾಲ್ ಯಿಂದ ಬಂದ ಹಣವನ್ನೇ ದೇಶ ದ್ರೋಹದ ಕೃತ್ಯಕ್ಕೆ ಬಳಸುತ್ತಿದ್ದಾರೆ. ಅಲ್ಲದೆ ಮುಸ್ಲಿಂಮರು ಮಾಡಿದ ಬಿಸ್ಮಿಲ್ಲಾ ಅಥವಾ ಕುರಾನ್ ಆಯತ್ ಗಳ ಪಠಣ ಮಾಡಿ ಮಾಂಸವನ್ನು ಅವರ ದೇವರಿಗೆ ಅರ್ಪಿಸುತ್ತಾರೆ.
ಅಲ್ಲಾಹನಿಗೆ ಅರ್ಪಿಸಿದ ಆ ಮಾಂಸ ಖರೀದಿ ಮಾಡಿ ನಮ್ಮ ದೇವರಿಗೆ ಅರ್ಪಿಸುವ ಅಗತ್ಯವಿಲ್ಲ.
ಹೀಗಾಗಿ ಹಲಾಲನ್ನು ಬೈಕಾಟ್ ಮಾಡಿ ಎಂದಿದ್ದಾರೆ. ಈ ಬಗ್ಗೆ ಸ್ವತಃ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೌಹನ್ ಗೌಡ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಗೊಳಿಸಿದ್ದಾರೆ.
PublicNext
28/03/2022 02:38 pm