ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ರಿಸ್ ಮಸ್ ಸಂಭ್ರಮ; ಮಾಲ್ ಗಳಲ್ಲಿ ' ಮಾಯಾಲೋಕ' ಅನಾವರಣ

ಬೆಂಗಳೂರು: ಇನ್ನೇನು ಕ್ರಿಸ್‌ಮಸ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮಾಲ್ ಗಳು ಲೈಟಿಂಗ್ಸ್, ಕ್ರಿಸ್‌ಮಸ್ ಟ್ರೀ ಗಳಿಂದ ಕಂಗೊಳಿಸುತ್ತಿವೆ.

ಹೌದು, ಮಹದೇವಪುರ ಗರುಡಚಾರ್ಯ ಪಾಳ್ಯದಲ್ಲಿ ಫೀನಿಕ್ಸ್ ಮಾರ್ಕೆಟ್ ಸಿಟಿ ಗ್ರಾಹಕರನ್ನು ಸೆಳೆಯಲು ಮನಮೋಹಕ ಕ್ರಿಸ್‌ಮಸ್ ಅಲಂಕಾರದೊಂದಿಗೆ ಈ ವರ್ಷದ ಕ್ರಿಸ್‌ಮಸ್ ಆಚರಣೆ ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಸಿದ್ಧತೆಯಲ್ಲಿದೆ.

ಕೋರ್ಟ್ ಯಾರ್ಡ್ ನಲ್ಲಿ ಐರೋಪ್ಯ ವಿನ್ಯಾಸದಲ್ಲಿ ಮಿನುಗುವ ದೀಪಗಳಿಂದ ಅಲಂಕೃತಗೊಂಡಿರುವ ಬಹು ದೊಡ್ಡದಾದ ಕ್ರಿಸ್‌ಮಸ್ ಟ್ರೀ ಗ್ರಾಹಕರನ್ನು ಸ್ವಾಗತಿಸುತ್ತಿದೆ. 80 ಅಡಿ ಎತ್ತರವಿರುವ ಈ ಟ್ರೀ ದೇಶದಲ್ಲೇ ಅತಿ ಎತ್ತರದ ಕ್ರಿಸ್‌ಮಸ್ ಟ್ರೀ ಆಗಿದೆ! ಇನ್ನು, ಮಾಲ್ ಗೆ ಭೇಟಿ ಕೊಟ್ಟ ಗ್ರಾಹಕರು ಏನ್ ಹೇಳ್ತಾರೆ ನೋಡೋಣ....

Edited By : Nagesh Gaonkar
Kshetra Samachara

Kshetra Samachara

18/12/2021 09:10 pm

Cinque Terre

810

Cinque Terre

0

ಸಂಬಂಧಿತ ಸುದ್ದಿ